tag:blogger.com,1999:blog-1040234418279374738.post1078274291295722146..comments2023-05-09T15:44:51.765+05:30Comments on ವಸಂತ ಬಂದಾ .. ..: ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?ವಸಂತhttp://www.blogger.com/profile/05622614948144264339noreply@blogger.comBlogger8125tag:blogger.com,1999:blog-1040234418279374738.post-64366447528365259862011-01-13T13:07:34.391+05:302011-01-13T13:07:34.391+05:30adre bekkige gante kattuvavaru anuvude prshneadre bekkige gante kattuvavaru anuvude prshneMohanhttps://www.blogger.com/profile/11684532442522943447noreply@blogger.comtag:blogger.com,1999:blog-1040234418279374738.post-64237536007297643712011-01-08T15:12:34.090+05:302011-01-08T15:12:34.090+05:30ಸಂಸ್ಕೃತ ನುಡಿ " ಇಂಡೊ-ಆರ್ಯನ್ " ನುಡಿ ಕುಟುಂಬ...ಸಂಸ್ಕೃತ ನುಡಿ " ಇಂಡೊ-ಆರ್ಯನ್ " ನುಡಿ ಕುಟುಂಬಕ್ಕೆ ಸೇರಿದ್ದು ಕನ್ನಡ " ದ್ರಾವಿಡ " ನುಡಿ ಕುಟುಂಬಕ್ಕೆ ಸೇರಿರುವ ಬಗ್ಗೆ ನುಡಿಯರಿಮೆಯಲ್ಲಿ ಕೆಲಸ ಮಾಡಿದವರಿಗೆ ಗೊತ್ತು. ಸಂಸ್ಕೃತ ಎಲ್ಲಾ ನುಡಿಗಳಿಗೆ ತಾಯಿ ಅನ್ನುವ ಮಾತಲ್ಲಿ ನಿಲವರವಿಲ್ಲ ( ನಿಜ ).ದೀಪಕ್noreply@blogger.comtag:blogger.com,1999:blog-1040234418279374738.post-21095138346744518262011-01-07T16:43:59.203+05:302011-01-07T16:43:59.203+05:30@Reputed Brilliance
ಆರ್ಯನ್ ದ್ರಾವಿಡಿಯನ್ ಥಿಯರಿ ಬಗ್ಗ...@Reputed Brilliance

ಆರ್ಯನ್ ದ್ರಾವಿಡಿಯನ್ ಥಿಯರಿ ಬಗ್ಗೆ ನಿಮಗೆ ಏನೇ ಗೊಂದಲವಿರಬಹುದು, ಆದರೆ, ಭಾಷಾ ವಿಜ್ನ್ಯಾನಿಗಳು ಈಗಾಗಲೇ ಸಾಬೀತುಪಡಿಸಿರುವ ವಿಷಯದ ಬಗ್ಗೆ ಇಲ್ಲಿ ಮಾತನಾಡಲಾಗಿದೆ.
ಸಂಸ್ಕೃತ ಭಾಷೆಯು ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರುತ್ತದೆ.
ಕನ್ನಡ ಭಾಷೆಯು ದ್ರಾವಿಡಿಯನ್ ಭಾಷಾ ಕುಟುಂಬಕ್ಕೆ ಸೇರುತ್ತದೆ.
ಭಾಷಾ ವಿಜ್ನ್ಯಾನಿಗಳು ಇದನ್ನು ಒಪ್ಪಿಕೊಂಡಿದ್ದಾರೆ. ಇಂಟರ್ನೆಟ್-ನಲ್ಲಿ ಈ ಬಗ್ಗೆ ಹುಡುಕಿದರೆ ಹೆಚ್ಚಿನ ಮಾಹಿತಿ ಸಿಕ್ಕುತ್ತದೆ ಕೂಡ.

ಭಾಷೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಅರಿತರೆ, ಭಾಷೆ ಹೇಗೆ ಮಾರ್ಪಡುತ್ತದೆ ಎಂಬುದನ್ನು ಅರಿತರೆ, ನಿಮಗೆ "ಕನ್ನಡವು ತಮಿಳಿನಿಂದ ಹುಟ್ಟಿತಾ?" ಎಂಬ ಪ್ರಶ್ನೆ ಮೂಡುವುದಿಲ್ಲ.
ಭಾಷೆಯಲ್ಲಿ ಒಳನುಡಿಗಳು ರೂಪುಗೊಳ್ಳುತ್ತವೆ, ಒಳನುಡಿಗಳು ಬೇರೆ ರೂಪ ಪಡೆದುಕೊಂಡು ಅವೇ ಬೇರೆ ಭಾಷೆಯಾಗುವ ಹೊತ್ತಿಗೆ, ಮೂಲನುಡಿ ಎಲ್ಲೂ ಇರುವುದಿಲ್ಲ. ಮೂಲನುಡಿ ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಭಾಷೆಯಾಗಿ ಮುಂದುವರೆಯುತ್ತದೆ.
ಸಂಸ್ಕೃತವೂ ಬೇರೆ ಬೇರೆ ರೂಪುಗಳನ್ನು ಪಡೆದುಕೊಂಡು, ಇವತ್ತು ಬೇರೆ ಬೇರೆ ಭಾಷೆಗಳಾಗಿ ಚಾಲ್ತಿಯಲ್ಲಿದೆ. ಬೆಂಗಾಲಿ, ಮರಾಠಿ, ಗುಜರಾತಿ, ಹಿಂದಿ ಇವುಗಳು ಸಂಸ್ಕೃತ ಬೇರಿನಿಂದ ಮೂಡಿದ, ಬೇರೆ ಬೇರೆ ಭಾಷೆಗಳು.
ಹಾಗೆ ನೋಡಿದರೆ, ರುಗ್ವೇದದಲ್ಲಿರೋ ಸಂಸ್ಕೃತ ಹಾಗೂ ಗೀತೆಯಲ್ಲಿರೋ ಸಂಸ್ಕೃತದಲ್ಲೇ ತುಂಬಾ ಬದಲಾವಣೆಗಳಿವೆ. ಭಾಷೆ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ ಎಂಬುದನ್ನು ಇದರಿಂದ ನಾವು ಅರಿಯಬಹುದು.

ಇವತ್ತಿನ ಕನ್ನಡ, ಇವತ್ತಿನ ತಮಿಳು, ಇವತ್ತಿನ ತುಳು ಎಲ್ಲವೂ ಪ್ರೋಟೋ ದ್ರಾವಿಡಿಯನ್ ಎಂದು ಕರೆಯಬಹುದಾದ ಭಾಷೆಯಿಂದ ರೂಪುಗೊಂಡವು ಎಂಬುದು ಒಪ್ಪಿತವಾಗಿದೆ.Priyankhttps://www.blogger.com/profile/05180848322711371601noreply@blogger.comtag:blogger.com,1999:blog-1040234418279374738.post-86509323378339945102011-01-07T16:34:17.681+05:302011-01-07T16:34:17.681+05:30@Repudiated...
If you accepted the aryan-dravidian...@Repudiated...
If you accepted the aryan-dravidian theory, even momentarily, it is surprising that you can derive from that theory your second sentence. Did you even look at the link (in the blog post) correctly?
Besides, rank is not the subject matter of discussion here. I suppose you havent realized that yet. The discussion is about misplaced identities. People seemed to be made to believe Sanskrit is this "mother" of all languages of the world and what not. Simply said, it is the "mother" of all lies ever told on this planet.

Do you agree or not??Rohith B Rhttps://www.blogger.com/profile/02478629800676976759noreply@blogger.comtag:blogger.com,1999:blog-1040234418279374738.post-73044315684409362672011-01-07T16:26:04.655+05:302011-01-07T16:26:04.655+05:30@ repudiated Brilliance
How does it matter here i...@ repudiated Brilliance

How does it matter here in this context to you if Kannada, Malayalam and Telugu originated from Tamil? The question is both Banal and inane.Ramesh Raonoreply@blogger.comtag:blogger.com,1999:blog-1040234418279374738.post-24485401754934767092011-01-07T15:48:36.188+05:302011-01-07T15:48:36.188+05:30Although it is still to be apolitically debated an...Although it is still to be apolitically debated and discovered, whether there is actually any merit in the Aryan-Dravidian theory, I will accept it here for the sake of an argument. Tamil is supposed to be the oldest known "Dravidian" language. So, do you think Kannada, Malayalam and Telugu originated from Tamil?Repudiated Brilliancehttps://www.blogger.com/profile/02299900573895079004noreply@blogger.comtag:blogger.com,1999:blog-1040234418279374738.post-86833771533203072992011-01-07T12:16:32.414+05:302011-01-07T12:16:32.414+05:30Interesting information.... this is the main probl...Interesting information.... this is the main problem Kannada is not growing... we have some many division with in us only. -- NandishAnonymousnoreply@blogger.comtag:blogger.com,1999:blog-1040234418279374738.post-43623747140015269602011-01-07T11:55:52.240+05:302011-01-07T11:55:52.240+05:30good interesting..information...it puts thinking c...good interesting..information...it puts thinking cap on..
nice write up...about how suppression can create depression in the minds about the languageSrikanth Manjunathhttps://www.blogger.com/profile/04152086368173454221noreply@blogger.com