tag:blogger.com,1999:blog-1040234418279374738.post8441023032492371808..comments2023-05-09T15:44:51.765+05:30Comments on ವಸಂತ ಬಂದಾ .. ..: ರಘುರಾಮ್ ರಾಜನ್ ಬಗ್ಗೆ ಎರಡು ವಿಷಯ, ಒಂದು ನಿರೀಕ್ಷೆ !ವಸಂತhttp://www.blogger.com/profile/05622614948144264339noreply@blogger.comBlogger2125tag:blogger.com,1999:blog-1040234418279374738.post-55298415111851080062013-10-14T14:36:10.279+05:302013-10-14T14:36:10.279+05:30ಗ್ರಾಹಕನಿಗೆ ಸಂಪೂರ್ಣ ಮಾಹಿತಿಯು ಆಯಾ ರಾಜ್ಯ ಭಾಷೆಗಳಲ್ಲಿ ಲ...ಗ್ರಾಹಕನಿಗೆ ಸಂಪೂರ್ಣ ಮಾಹಿತಿಯು ಆಯಾ ರಾಜ್ಯ ಭಾಷೆಗಳಲ್ಲಿ ಲಭ್ಯವಾಗಬೇಕು. ಕೇವಲ 3 ದಿನಗಳ ಹಿಂದೆ ನಮ್ಮದೇ ರಾಜ್ಯದಲ್ಲಿ ಸ್ಥಾಪಿತವಾದ ಪ್ರಮುಖ ಬೇಂಕುಗಳಲ್ಲೊಂದಾದ ವಿಜಯ ಬೇಂಕಿನ ಶಾಖೆಯೊಂದರಲ್ಲಿ ನಾನು (ದೂರವಾಣಿಯಲ್ಲಿ) ಕನ್ನಡ ಭಾಷೆಯಲ್ಲಿ ಮಾಹಿತಿಯನ್ನು ಕೇಳಲು ಅವರು ಹಿಂದಿಯಲ್ಲಿ ಉತ್ತರಿಸಲು ಪ್ರಾರಂಬಿಸಿದರು, ಹಿಂದಿಯ ಜ್ಞಾನ ನನಗೆ ಅತ್ಯಲ್ಪವಾದುದರಿಂದ ಅವರಲ್ಲಿ ಇಂಗ್ಲಿಷಲ್ಲಿಯಾದರೂ ತಿಳಿಸಿ ಎಂದು ವಿನಂತಿಸಬೇಕಾಯ್ತು.ಮೈಕಲ್ ಡಿಸೋಜnoreply@blogger.comtag:blogger.com,1999:blog-1040234418279374738.post-57591374962139978742013-10-14T08:12:08.089+05:302013-10-14T08:12:08.089+05:30ವಸಂತ್... ಈ ಒಂದು ವಿಷಯಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ –...ವಸಂತ್... ಈ ಒಂದು ವಿಷಯಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ – ಫೈನಾಂಷಿಯಲ್ ಇನ್ಕ್ಲೂಷನ್ ಯಶಸ್ವಿಯಾಗಲು ಭಾಷೆಯ ಪಾತ್ರ. ಏಕೆಂದರೆ, ಇಂದು ನೀವು ಭಾರತದ ಯಾವುದೇ ಇನ್ಶುರನ್ಸ್, ಅಥವ ಬ್ಯಾಂಕಿಂಗ್ ಡಾಕ್ಯುಮೆಂಟ್ ತೆಗೆದುಕೊಂಡರೆ ಅದರಲ್ಲಿ ನಿಬಂಧಗಳು (terms & conditions) ಫೈನ್-ಪ್ರಿಂಟ್ ನಲ್ಲಿರುವುದೇನೋ ದುರ್ದೈವ. ಆದರೇ ಅವುಗಳತ್ತ ಗಮನ ಹೋದರೂ ಸಹ ಅವು ಕೇವಲ ಇಂಗ್ಲಿಷ್ ನಲ್ಲಿರುತ್ತವೆ. ನೀವು ಥಾಯಲ್ಯಾಂಡ್, ಸೌದಿ ಅರೇಬಿಯಾ, ಮಲೇಷಿಯಾ ಮುಂತಾದ ದೇಶಗಳಿಗೆ ಹೋದರೆ ಅಲ್ಲಿ ಸರ್ವಸಾಮಾನ್ಯವಾದ ಉತ್ಪನ್ನಗಳ (Lay’s chips, Colgate toothpaste etc) ಪ್ಯಾಕೆಟ್ ಗಳ ಮೇಲೆ “ಅವರ” ಭಾಷೆಯಲ್ಲಿ ಮಾಹಿತಿ ಇರುತ್ತದೆ. ನಮ್ಮ ದೇಶದಲ್ಲಿ ಕೆಲವು ಕ್ಷೇತ್ರದಲ್ಲಾದರೂ “ನಮ್ಮ-ನಮ್ಮ” ಭಾಷೆಯಲ್ಲಿ ಮಾಹಿತಿ ಕೊಡಲೇಬೇಕು. ನಾನು ಎರಡು ವರುಷಗಳ ಹಿಂದೆ IRDA, insurance ombudsman ಮುಂತಾದ ಸಂಘಟನೆಗಳಿಗೆ ಮತ್ತು ಮೇಲಧಿಕಾರಿಗಳಿಗೆ ಅನೇಕ ಸಲ ಇದನ್ನು ಕುರಿತು ಬರೆದಿದ್ದೆ. ಆದರೆ ಸಾಂಸಾರಿಕ ಹೊಣೆಗಳ ಕಾರಣ ಇದನ್ನು ಮುಂದಿನ ಹಂತಕ್ಕೆ ಒಯ್ಯಲು ಸಾಧ್ಯವಾಗಿಲ್ಲ.Krishna Jamburhttps://www.blogger.com/profile/10976458858590991765noreply@blogger.com