ವಸಂತ ಬಂದಾ .. ..
ಋತುಗಳ ರಾಜ ನಾನಲ್ಲ.. :)
ಶುಕ್ರವಾರ, ಮೇ 31, 2013
ಸಿಬಿಐ ಸ್ವಾಯತ್ತೆ ನೀಡಿದಾಕ್ಷಣ ಭ್ರಷ್ಟಾಚಾರ ಕಡಿಮೆಯಾಗಲ್ಲ !
CBI ಗೆ ಸ್ವಾಯತ್ತತೆ ಕೊಟ್ರೆ ಭ್ರಶ್ಟಾಚಾರ ನಿಲ್ಲುತ್ತೆ ಅನ್ನೋದು ಲೋಕಪಾಲ್ ಬಂದ ತಕ್ಷಣ ಭ್ರಶ್ಟಾಚಾರ ನಿಲ್ಲುತ್ತೆ ಅನ್ನುವಶ್ಟೇ ಪೆದ್ದು ಹೇಳಿಕೆ. ಈ ಬಗ್ಗೆ ನನ್ನ ಅಂಕಣ ಮೇ 31ರ ಉದಯವಾಣಿಯಲ್ಲಿ
ಬುಧವಾರ, ಮೇ 15, 2013
ಪ್ರಾದೇಶಿಕ ಪಕ್ಷಗಳ ಶಕ್ತಿ-ದೌರ್ಬಲ್ಯ
ಕೆಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಸಿಟಿವ್ಸ್ ಮತ್ತು ನೆಗೆಟಿವ್ಸ್ ಬಗ್ಗೆ ಮೇ 15ರ ಉದಯವಾಣಿಯಲ್ಲಿ ನನ್ನ ಅಂಕಣ.
ಶನಿವಾರ, ಮೇ 11, 2013
ರಾಜ್ಯಗಳನ್ನು ಕೈ ಬಿಟ್ಟು ನೇರ ಹಣ ರವಾನೆ ಭ್ರಷ್ಟಾಚಾರಕ್ಕೆ ಹಾದಿ
ನೇರ ಹಣ ರವಾನೆ (Direct Cash Transfer) ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ಮೇ 11ರ ಉದಯವಾಣಿಯಲ್ಲಿ ಬಂದ ಅಂಕಣ
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)